Quantcast
Channel: Sandalwood Celebrity Interviews | Kannada Actor Actress Interview – FilmiBeat Kannada

ನಾಲ್ಕು ದಿನ ಸತತ 96 ಗಂಟೆ ಪ್ರದರ್ಶನಗೊಳ್ಳಲಿದೆ ಈ ಹೊಸ ಸಿನಿಮಾ!

$
0
0
ಮಾರ್ನಿಂಗ್, ಮ್ಯಾಟಿನಿ, ಫಸ್ಟ್ ಶೋ, ಸೆಕೆಂಡ್ ಶೋ ಇದು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಕಾಮನ್ ಪ್ಯಾಟರ್ನು. ಆದರೆ ಇತ್ತೀಚೆಗೆ ಇದು ಬದಲಾಗಿದೆ. ಹೊಸ ಸಿನಿಮಾ ಬಿಡುಗಡೆ ಆದರೆ ದಿನಕ್ಕೆ ಐದು ಶೋ ಸಹ ಹಾಕಲಾಗುತ್ತಿದೆ. ಕೆಲವು ಕಡೆ ಆರು ಸಹ. ಆದರೆ ಇದೀಗ ಹಾಲಿವುಡ್ ಸಿನಿಮಾ ಒಂದು ನಾಲ್ಕು ದಿನಗಳ ಕಾಲ ಸತತ 96 ಗಂಟೆ ತಮ್ಮ

ಪ್ರಿಯಾಂಕಾ ಚೋಪ್ರಾ ಹೊಸ ಬ್ಯುಸಿನೆಸ್: ಬೆಲೆ ಕೇಳಿ ಕಂಗಾಲಾದ ಅಭಿಮಾನಿಗಳು!

$
0
0
ಪ್ರಿಯಾಂಕಾ ಚೋಪ್ರಾ ಭಾರತದ ಯಶಸ್ವೀ ನಟಿಯಾಗಿರುವ ಜೊತೆಗೆ ಯಶಸ್ವಿ ಉದ್ಯಮಿ ಸಹ ಹೌದು. ಪ್ರಸ್ತುತ ಹಾಲಿವುಡ್ ಸಿನಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಇತ್ತೀಚೆಗೆ ಹೊಸ ಉದ್ಯಮವೊಂದನ್ನು ಪ್ರಾರಂಭಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಪ್ರಸ್ತುತ ಗೃಹೋಪಯೋಗಿ ವಸ್ತುಗಳ ಬ್ರ್ಯಾಂಡ್ ಒಂದನ್ನು ಸ್ಥಾಪಿಸಿದ್ದಾರೆ. ಜೂನ್ 23ರಂದು ಲಾಂಚ್ ಆದ ಹೊಸ ಸಂಸ್ಥೆಯ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕಾಳಿ ಬಳಿಕ ಈಗ ಶಿವ-ಪಾರ್ವತಿ ಧೂಮಪಾನ ಮಾಡುತ್ತಿರುವ ಚಿತ್ರ ಹಂಚಿಕೊಂಡ ನಿರ್ದೇಶಕಿ

$
0
0
ದೇವತೆ ಕಾಳಿ ಧೂಮಪಾನ ಮಾಡುತ್ತಿರುವಂಥೆ ಪೋಸ್ಟರ್ ಹಂಚಿಕೊಂಡು ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಳೈ ಈಗ ಶಿವ ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ. ಲೀನಾ 'ಕಾಳಿ' ಹೆಸರಿನ ಸಿನಿಮಾ ಮಾಡುತ್ತಿದ್ದು, ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಭಾವುಟ ಹಿಡಿದು ಸಿಗರೇಟು ಸೇದುತ್ತಿರುವ ಪೋಸ್ಟರ್‌ ಅನ್ನು ಕೆಲವು ದಿನಗಳ ಹಿಂದೆ

ನನ್ನ ಕಾಳಿ ಸಲಿಂಗಿ, ಹಿಂದುತ್ವದ ವಿಧ್ವಂಸಕಿ: ನಿರ್ದೇಶಕಿ ಲೀನಾ

$
0
0
ದೇವತೆ ಕಾಳಿ ಸಿಗರೇಟು ಸೇದುತ್ತಿರುವಂತೆ ಪೋಸ್ಟರ್ ಮಾಡಿ ಹಂಚಿಕೊಂಡು ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಘಲೈ ಈಗ ಕಾಳಿಯ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈಗ ಮಾಡಿರುವ ಟ್ವೀಟ್‌ ಈಗ ಎದ್ದಿರುವ ವಿವಾದದ ಬೆಂಕಿಯನ್ನು ಇನ್ನಷ್ಟು ಹೆಚ್ಚಿಸುವಂತಿದೆ. ಲೀನಾ 'ಕಾಳಿ' ಹೆಸರಿನ ಸಿನಿಮಾ ಮಾಡುತ್ತಿದ್ದು, ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಭಾವುಟ

'ಕೆಜಿಎಫ್ 2' ಎದುರು ಸೋಲುತ್ತಿದೆ ಹೊಸ ಹಾಲಿವುಡ್ ಸಿನಿಮಾ!

$
0
0
ಭಾರತೀಯ ಸಿನಿಮಾಗಳು ನೂರಾರು ಕೋಟಿ ಬಾಚುವುದೆಂದರೆ ಅದು ಅಸಾಧ್ಯ ಎಂಬಂತಾ ಕಾಲವೊಂದಿತ್ತು. ನೂರು-ಸಾವಿರ ಕೋಟಿ ಬಾಕ್ಸ್ ಆಫೀಸ್ ಗಳಿಕೆ ಕೇವಲ ಹಾಲಿವುಡ್ ಸಿನಿಮಾಗಳಿಗಷ್ಟೆ ಸಾಧ್ಯ ಎನ್ನಲಾಗುತ್ತಿತ್ತು ಆದರೆ ಈಗದು ಸುಳ್ಳಾಗಿದೆ. ಜಗದ್‌ವಿಖ್ಯಾತ ಎಂಸಿಯುನ 'ಥಾರ್' ಸಿನಿಮಾ ಜುಲೈ 07 ರಂದು ಬಿಡುಗಡೆ ಆಗಿದ್ದು, ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಕನ್ನಡದ 'ಕೆಜಿಎಫ್ 2' ಗಳಿಕೆಗೆ ಹೋಲಿಸಿದರೆ ಹಿಂದೆ ಬಿದ್ದಿದೆ

ಮೊದಲ ಹಾಲಿವುಡ್ ಸಿನಿಮಾ ಮುಗಿಸಿದ ಗರ್ಭಿಣಿ ಆಲಿಯಾ ಭಟ್: ವೈರಲ್ ಆಯ್ತು ಸೆಲ್ಫಿ!

$
0
0
ಅಲಿಯಾ ಭಟ್ ಹಾಗೂ ರಣ್‌ಬೀರ್‌ ಕಪೂರ್ ಪೋಷಕರಾಗುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಆಲಿಯಾ ಮತ್ತೊಂದು ಸಂತಸ ಸಂಗತಿಯೊಂದನ್ನು ಶೇರ್ ಮಾಡಿದ್ದಾರೆ. ಅದೇನೆಂದರೆ, ಟಾಮ್ ಹಾರ್ಪೆರ್ ನಿರ್ದೇಶಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾವನ್ನು ಆಲಿಯಾ ಭಟ್ ಮುಗಿಸಿಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಆಲಿಯಾ ಭಟ್ ಹಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಮೊದಲ ಹಾಲಿವುಡ್ ಸಿನಿಮಾ

ಆಲಿಯಾ ಭಟ್ ಬೇಬಿ ಬಂಪ್ ಫೋಟೊ ಲೀಕ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್!

$
0
0
ಆಲಿಯಾ ಭಟ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದೇ ವೇಳೆ ಆಲಿಯಾ ಪ್ರೆಗ್ನೆಂಟ್ ಆಗಿರುವ ವಿಷಯ ಕೂಡ ಗೊತ್ತಿದೆ. ಆದರೆ, ಗರ್ಭಿಣಿಯಾಗಿದ್ದರೂ ಆಲಿಯಾ ಭಟ್ ಹಾಲಿವುಡ್‌ ಸಿನಿಮಾಗಳಲ್ಲಿ ಹೇಗೆ ನಟಿಸುತ್ತಿದ್ದಾರೆ ಎಂಬ ಅನುಮಾನ ಇತ್ತು. ಇತ್ತೀಚೆಗಷ್ಟೇ ಆಲಿಯಾ ಭಟ್ ನಟಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಸಿನಿಮಾ ಮುಗಿಸಿ ಬಂದಿದ್ದಾರೆ. ಈ ವಿಷಯವನ್ನು

ಬ್ಯಾಟ್‌ಮ್ಯಾನ್‌ಗೆ ಪತ್ನಿಯಾದ ಜೆನ್ನಿಫರ್ ಲೊಪೇಜ್: ನಾಲ್ಕನೇ ಮದುವೆ

$
0
0
ಖ್ಯಾತ ಹಾಲಿವುಡ್ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ನಾಲ್ಕನೇ ಬಾರಿ ವಿವಾಹವಾಗಿದ್ದಾರೆ. ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲೆಕ್‌ ಜೊತೆ ಕೆಲ ವರ್ಷಗಳಿಂದಲೂ ಸುತ್ತಾಡುತ್ತಿದ್ದರು. ಕೊನೆಗೂ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ. ಇದೇ ಶನಿವಾರ ಮತ್ತು ಭಾನುವಾರ ಇವರಿಬ್ಬರು ಆಪ್ತೇಷ್ಟರು ಗೆಳೆಯರ ಸಮ್ಮುಖದಲ್ಲಿ ಲಾಸ್ ವೆಗಾಸ್‌ನಲ್ಲಿ ವಿವಾಹವಾಗಿದ್ದಾರೆ. ಜೆನ್ನಿಫರ್ ಲೊಪೇಜ್‌ಗೆ ಇದು ನಾಲ್ಕನೇ ಮದುವೆಯಾದರೆ, ಬೆನ್

ಧನುಶ್ ಜೊತೆ ಮತ್ತೆ ನಟಿಸಲು ಕಾತರನಾಗಿದ್ದೇನೆಂದ ಹಾಲಿವುಡ್ ಸ್ಟಾರ್ ನಟ

$
0
0
ನಟ ಧನುಶ್ ಭಾರತ ಅತ್ಯುತ್ತಮ ನಟರಲ್ಲಿ ಒಬ್ಬರು. ತಮಿಳಿನ ಈ ನಟ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಾಸ್- ಕ್ಲಾಸ್ ಎನ್ನದೆ ಉತ್ತಮ ಕಥೆ ಹಿಂದೆ ಓಡುವ ಧನುಷ್ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ. ಧನುಶ್‌ರ ಪ್ರತಿಭೆಗೆ ತಲೆಬಾಗಿ ಬಾಲಿವುಡ್‌ನಿಂದಲೂ ಹಲವು ಆಫರ್‌ಗಳು ಬಂದಿವೆ. ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟ ಧನುಶ್. ಇದೀಗ

ಟಾಮ್ ಕ್ರೂಮ್ ಪಡೆವ ಸಂಭಾವನೆಯಲ್ಲಿ 8 'ಕೆಜಿಎಫ್ 2' ನಿರ್ಮಿಸಬಹುದು! ಇಲ್ಲಿದೆ ಭಾರಿ ಸಂಭಾವನೆ ಪಡೆವ ನಟರ ಪಟ್ಟಿ

$
0
0
ಅತಿ ಹೆಚ್ಚು ಸಂಭಾವನೆ ಪಡೆವ ವಿಷಯದಲ್ಲಿ ಪೈಪೋಟಿ ಏರ್ಪಟ್ಟಿದೆ ಭಾರತ ಸ್ಟಾರ್ ನಟರ ಮಧ್ಯೆ. ರಜನೀಕಾಂತ್, ಪ್ರಭಾಸ್, ವಿಜಯ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಮಹೇಶ್ ಬಾಬು, ಹೀಗೆ ಒಬ್ಬರಗಿಂತಲೂ ಒಬ್ಬರು ಹೆಚ್ಚು ಹೆಚ್ಚು ಸಂಭಾವನೆ ಪಡೆಯಲು ನಿಂತಿದ್ದಾರೆ. ಭಾರತದ ನಟರು ಮಾತ್ರವಲ್ಲ ವಿಶ್ವಮಟ್ಟದ ಸಿನಿಮಾ ನಟರು ಸಹ ತಮ್ಮ ತಮ್ಮ ಸಂಭಾವನೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಸಂಭಾವನೆ ಪಡೆವ

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ 'ಉಡುಗೊರೆ': ಬೆತ್ತಲೆ ಚಿತ್ರ ಹಂಚಿಕೊಂಡ ನಟಿ

$
0
0
ಹುಟ್ಟುಹಬ್ಬದಂದು ಸ್ಟಾರ್‌ಗಳಿಗೆ ಅಭಿಮಾನಿಗಳು ಶುಭಾಶಯ ತಿಳಿಸುವುದು ಉಡುಗೊರೆ ನೀಡುವುದು ಸಾಮಾನ್ಯ ಆದರೆ ನಟಿಯೊಬ್ಬಾಕೆ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ 'ಉಡುಗೊರೆ' ನೀಡಿದ್ದಾರೆ. ಹಾಲಿವುಡ್‌ನ ಜನಪ್ರಿಯ ನಟಿ, ಗಾಯಕಿ, ನೃತ್ಯಗಾರ್ತಿ ಜೆನ್ನಿಫರ್‌ ಲೊಪೇಜ್ ನಿನ್ನೆ (ಜುಲೈ 24)ಕ್ಕೆ ತಮ್ಮ 53ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಬೆತ್ತಲೇ ಚಿತ್ರವುಳ್ಳ ವಿಡಿಯೋ ಹಂಚಿಕೊಂಡಿದ್ದಾರೆ ನಟಿ. ಬ್ಯಾಟ್‌ಮ್ಯಾನ್‌ಗೆ ಪತ್ನಿಯಾದ ಜೆನ್ನಿಫರ್

ತೆರಿಗೆ ವಂಚನೆ: ಎಂಟು ವರ್ಷ ಸೆರೆವಾಸದ ಆತಂಕದಲ್ಲಿ ಶಕೀರಾ

$
0
0
ವಿಶ್ವವಿಖ್ಯಾತ ಹಾಡುಗಾರ್ತಿ, ನಟಿ ಶಕೀರಾ ಎಂಟು ವರ್ಷ ಸೆರೆ ವಾಸ ಶಿಕ್ಷೆಗೆ ಗುರಿಯಾಗುವ ಆತಂಕದಲ್ಲಿದ್ದಾರೆ. 'ಲ್ಯಾಟಿನ್ ಸಂಗೀತದ ರಾಣಿ' ಎಂದೇ ಕರೆಸಿಕೊಳ್ಳುವ ಶಕೀರಾ ಮತ್ತೊಮ್ಮೆ ಆರ್ಥಿಕ ಅಪರಾಧದ ಆರೋಪ ಹೊತ್ತಿದ್ದು, ಈ ಬಾರಿ ಸ್ಪೇನ್‌ನಲ್ಲಿ ಶಕೀರಾ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಶಕೀರಾ, ಆರು ಆರ್ಥಿಕ ಅಪರಾಧಗಳನ್ನು ಎಸಗಿದ್ದು, ಅವರನ್ನು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬೇಕು

ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿ

$
0
0
ಹಾಲಿವುಡ್‌ನ ಖ್ಯಾತ ನಟಿ ಎನ್ ಹಿಚ್ ಕಾರು ಅಪಘಾತಕ್ಕೀಡಾಗಿದ್ದು, ನಟಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರು ಬದುಕುಳಿಯುವುದು ಕಷ್ಟವೆಂದು ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ನಟಿ ಎನ್ ಹಿಚ್ ಚಲಾಯಿಸುತ್ತಿದ್ದ ಕಾರು ಕಳೆದ ವಾರ ಲಾಸ್ ಎಂಜಲಿಸ್‌ನಲ್ಲಿ ಅಪಘಾತಕ್ಕೀಡಾಗಿದೆ. ವಿಪರೀತ ವೇಗದಲ್ಲಿ ಕಾರು ಚಲಾಯಿಸಿದ್ದ ಎನ್ ಹಿಚ್ ಕಾರನ್ನು ಮನೆಯೊಂದಕ್ಕೆ ಗುದ್ದಿದ್ದರು. ಮನೆಯ ಒಳಗಿನವರಿಗೆ ಇದರಿಂದ ಯಾವುದೇ ಅಪಾಯ

ಕೋಮಾದಲ್ಲಿದ್ದ ಹಾಲಿವುಡ್ ನಟಿ ಎನ್‌ ಹಿಚ್ ನಿಧನ; ಪ್ರಿಯಾಂಕ ಚೋಪ್ರಾ ಸಂತಾಪ

$
0
0
ಕಳೆದ ವಾರ ಕಾರು ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿದ್ದ ಹಾಲಿವುಡ್ ನಟಿ ಎನ್‌ ಹಿಚ್(53) ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಪುತ್ರ ಹೊಮರ್ ಖಚಿತ ಪಡಿಸಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸೇರಿದಂತೆ ಸಾಕಷ್ಟು ಗಣ್ಯರು ಕಂಬನಿ ಮಿಡಿದಿದ್ದಾರೆ. ಆಗಸ್ಟ್ 5ರಂದು ಲಾಸ್ ಏಂಜಲೀಸ್‌ನಲ್ಲಿ ಅಪಾರ್ಟ್‌ಮೆಂಟ್ ಬಳಿ ನಡೆದ ಕಾರು ಅಪಘಾತದಲ್ಲಿ ಹಾಲಿವುಡ್ ನಟಿ, ನಿರ್ದೇಶಕಿ ಎನ್‌ ಹಿಚ್‌ಗೆ ಗಂಭೀರವಾಗಿ

ಸಲ್ಮಾನ್ ರಶ್ದಿಯ ಬೆಂಬಲಿಸಿದ 'ಹ್ಯಾರಿ ಪಾಟರ್' ಸೃಷ್ಟಿಕರ್ತೆಗೆ ಕೊಲೆ ಬೆದರಿಕೆ

$
0
0
ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆಕೆ ರೋಲಿಂಗ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಲ್ಮಾನ್ ರಶ್ದಿ ವಿರುದ್ಧ ನಡೆದ ಹತ್ಯಾ ಯತ್ನವನ್ನು ಖಂಡಿಸಿ ಟ್ವೀಟ್ ಮಾಡಿದ್ದ ಜೆಕೆ ರೋಲಿಂಗ್ ''ಭಯನಾಕ ಸುದ್ದಿ ಇದು. ಸುದ್ದಿ ಕೇಳಿದ ಬಳಿಕ ಈ ಕ್ಷಣದಲ್ಲಿ ಬಹಳ ಬೇಸರ ಎನಿಸುತ್ತಿದೆ. ಅವರು ಆರೋಗ್ಯವಾದರೆ ಸಾಕು''

'RRR' ಸಿನಿಮಾ ನೋಡಿ ಥ್ರಿಲ್ ಆದ ಹಾಲಿವುಡ್ ನಿರ್ದೇಶಕ: ಹೇಳಿದ್ದೇನು?

$
0
0
'RRR' ಸಿನಿಮಾ 'ಕೆಜಿಎಫ್ 2' ಹೋಲಿಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೋತಿದೆಯಾದರೂ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆಗಳಿಸಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆ ಆದ ಬಳಿಕ ಅದಕ್ಕೆ ಸಿಗುತ್ತಿರುವ ಜಾಗತಿಕ ಮಟ್ಟದ ಪ್ರಶಂಸೆ ಭಾರತೀಯ ಸಿನಿಮಾರಂಗ ಹೆಮ್ಮೆ ಪಡುವಂಥಹದ್ದು. ಆಸ್ಕರ್ ವಿಜೇತ ನಿರ್ದೇಶಕ, ಬರಹಗಾರರು ಸೇರಿದಂತೆ ನೆಟ್‌ಫ್ಲಿಕ್ಸ್‌ನ ಜಾಗತಿಕ ಸಿಇಓ ಸಹಿತ 'RRR' ಸಿನಿಮಾ

ವ್ಹೀಲ್‌ಚೇರ್‌ನಲ್ಲಿ ಮೈಕ್ ಟೈಸನ್; ಇಂದೆಂಥ ಸ್ಥಿತಿ ಬಂತು?

$
0
0
ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ವ್ಹೀಲ್‌ಚೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾದಲ್ಲಿ ನಟಿಸಿದ್ದ ಟೈಸನ್‌ಗೆ ದಿಢೀರನೇ ಏನಾಯ್ತು ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಬಾಕ್ಸಿಂಗ್ ದಿಗ್ಗಜ ಈ ರೀತಿ ವ್ಹೀಲ್‌ಚೇರ್‌ನಲ್ಲಿ ಓಡಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೈಸನ್

13 ವರ್ಷಗಳ ಹಿಂದಿನ 'ಅವತಾರ್‌' ರೀ-ರಿಲೀಸ್: ಈ ಬಾರಿ ನೋಡೋಕೆ ಸಖತ್ ಮಜಾ ಕೊಡುತ್ತೆ!

$
0
0
ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಸಿನಿಪ್ರಿಯರಿಗೆ ಚೆನ್ನಾಗೇ ಪರಿಚಯವಿರುತ್ತೆ. ಈ ನಿರ್ದೇಶಕನ ಬತ್ತಳಿಕೆಯಿಂದ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿವೆ. ಅದರಲ್ಲೊಂದು 'ಅವತಾರ್'. 13 ವರ್ಷಗಳ ಹಿಂದೆ ಬಿಡುಗಡೆಯಾಗಿ ವಿಶ್ವವನ್ನೇ ಗೆದ್ದಿದ್ದ 'ಅವತಾರ್' ಮತ್ತೆ ಬಿಡುಗಡೆಯಾಗುತ್ತಿದೆ. ಈ ಹಿಂದೆ ಹಲವು ಸಲ ಈ ಸಿನಿಮಾ ಬಿಡುಗಡೆಯಾಗಿದೆ. ಆದರೆ, ಈ ಬಾರಿ ಮತ್ತೆ ಬಿಡುಗಡೆಯಾಗುತ್ತಿರುವುದಕ್ಕೆ ಒಂದು

ನಾಲ್ಕು ವರ್ಷದ ಪ್ರೀತಿಗೆ ಬ್ರೇಕ್ ಹಾಕಿದ 'ಟೈಟಾನಿಕ್' ಚೆಲುವೆ ಡಿ ಕ್ಯಾಪ್ರಿಯೊ

$
0
0
'ಟೈಟ್ಯಾನಿಕ್' ಸಿನಿಮಾದಲ್ಲಿ 'ಐ ಜಂಪ್, ಯೂ ಜಂಪ್' ಡೈಲಾಗ್ ಮರೆಯಲು ಸಾಧ್ಯವಿಲ್ಲ. ಏನೇ ಆದರೂ ಇಬ್ಬರೂ ಒಟ್ಟಿಗೆ ಇರೋಣ ಎಂದು ಸಿನಿಮಾದ ನಾಯಕ ನಾಯಕಿಯೊಟ್ಟಿಗೆ ಮಾಡುವ ಪ್ರಮಾಣ ಕೋಟ್ಯಂತರ ಹೃದಯವನ್ನು ಕರಗಿಸಿತ್ತು. ಹೀಗೆ 'ಟೈಟ್ಯಾನಿಕ್' ಸಿನಿಮಾದಲ್ಲಿ ನಾಯಕಿಗೆ ಪ್ರಮಾಣ ಮಾಡುವ ನಾಯಕ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ನಿಜ ಜೀವನದಲ್ಲಿ ನಾಲ್ಕನೇ ಬಾರಿ ಸಂಗಾತಿಯೊಂದಿಗೆ ಪ್ರೀತಿ ಮುರಿದುಕೊಂಡಿದ್ದಾರೆ. ಲಿಯೋನಾರ್ಡೊ

ಭಾವುಕ ಪತ್ರ ಬರೆದು ಅಂತಿಮ ವಿದಾಯ ಹೇಳಿ ಯುವ ನಟಿ ಆತ್ಮಹತ್ಯೆ

$
0
0
ಖ್ಯಾತ ಕೊರಿಯನ್ ಸಿನಿಮಾ, ಟಿವಿ ನಟಿ ಯೂ ಜು ಎನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಅವರ ಆತ್ಮಹತ್ಯೆ ಪತ್ರವನ್ನು ಅವರ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಟಿಯ ಅಂತಿಮ ವಿದಾಯದ ಪತ್ರ ಆಕೆಯ ಅಭಿಮಾನಿಗಳನ್ನು ಆರ್ದ್ರಗೊಳಿಸಿದೆ. ನಟಿ ಬರೆದಿರುವ ಆತ್ಮಹತ್ಯಾ ಪತ್ರ ಹೀಗಿದೆ, ''ಮೊದಲು ಹೋಗುತ್ತಿರುವುದಕ್ಕೆ ಕ್ಷಮೆ ಇರಲಿ, ಅಪ್ಪ, ಅಮ್ಮ,

ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಎಮಿ ಪ್ರಶಸ್ತಿ

$
0
0
ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇದೀಗ ಎಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಎಮಿ ಪಡೆದಿರುವ ಎರಡನೇ ಅಮೆರಿಕದ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಒಬಾಮಾ. ಶನಿವಾರ ರಾತ್ರಿ ನಡೆದ ಎಮಿ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬರಾಕ್ ಒಬಾಮಾಗೆ ಎರಡು ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ 'ಅವರ ಗ್ರೇಟ್ ನ್ಯಾಷನಲ್ ಪಾರ್ಕ್ಸ್' ಡಾಕ್ಯುಸೀರೀಸ್‌ಗೆ ಒಬಾಮಾ

ನನ್ನ ಜನನಾಂಗದ ಕಾರಣದಿಂದ ನನಗೆ ಹಣ ಕಡಿಮೆ ಕೊಡುತ್ತಾರೆ: ಆಕ್ರೋಶ ಹೊರಹಾಕಿದ ನಟಿ

$
0
0
ಆಸ್ಕರ್ ವಿಜೇತ ಹಾಲಿವುಡ್ ನಟಿ ಜೆನ್ನಿಫರ್ ಲಾರೆನ್ಸ್ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ. ಸಂದರ್ಶನಗಳಲ್ಲಿ ತಮಾಷೆಯಾಗಿ ಮಾತನಾಡುವ ಜೆನ್ನಿಫರ್, ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತನ್ನ ಜನನಾಂಗದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಲಿಂಗ ತಾರತಮ್ಯದ ಬಗ್ಗೆ ನಟಿ ಜೆನ್ನಿಫರ್ ಲಾರೆನ್ಸ್ ಹಲವು ವರ್ಷಗಳಿಂದ ದನಿ ಎತ್ತುತ್ತಲೇ ಬಂದಿದ್ದಾರೆ. ಆಸ್ಕರ್ ವಿಜೇತ ನಟಿಯಾಗಿದ್ದರೂ ಸಹ ಸಿನಿಮಾಗಳಲ್ಲಿ ತಮ್ಮ ಸಹನಟರಿಗಿಂತಲೂ

ಬ್ರಾಡ್ ಪಿಟ್ ಮೇಲೆ $250 ಮಿಲಿಯನ್ ಮೊಕದ್ದಮೆ ಹೂಡಿದ ಏಂಜಲೀನಾ ಜೋಲಿಯ ಮಾಜಿ ಕಂಪನಿ!

$
0
0
ಹಾಲಿವುಡ್ ನಟ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಇಬ್ಬರ ನಡುವಿನ ಕಾನೂನು ಸಮರ ಮತ್ತೆ ಮುಂದುವರೆದಿದೆ. ಹಾಲಿವುಡ್ ವರದಿ ಪ್ರಕಾರ, ಬ್ರಾಡ್ ಪಿಟ್ ಮಾಜಿ ಪತ್ನಿ ಏಂಜಲೀನಾ ಜೋಲಿ ಒಡೆತನವಿದ್ದ ಮಾಜಿ ಕಂಪನಿ ಮೊಕದ್ದಮೆಯನ್ನು ಹೂಡಿದೆ. ಪೇಜ್ ಸಿಕ್ಸ್ ವರದಿ ಮಾಡಿರುವ ಪ್ರಕಾರ, ಏಂಜಲೀನಾ ಜೋಲಿ ಸ್ಥಾಪಿಸಿದ್ದ ಕಂಪನಿ ಬ್ರಾಡ್ ಪಿಟ್ ವಿರುದ್ಧ 250 ಮಿಲಿಯನ್

ಹೆಮ್ಮೆಯ ವಿಷಯ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

$
0
0
ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲಿ ಸೆಟಲ್ ಆಗಿ ಬಹುಕಾಲವಾಗಿದೆ. ಒಂದರ ಹಿಂದೊಂದು ಮಲ್ಟಿ ಸ್ಟಾರರ್ ಹಾಲಿವುಡ್ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಪ್ರಿಯಾಂಕಾ ಹಾಲಿವುಡ್ ನಲ್ಲಿ ನಟಿಯಾಗಿ ಮಾತ್ರವೇ ಅಲ್ಲದೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮ ಸೇರಿದಂತೆ ಇನ್ನೂ ಕೆಲವು ಉದ್ದಿಮೆಗಳ ಒಡತಿ ಪ್ರಿಯಾಂಕಾ. ಪ್ರಿಯಾಂಕಾ ಕೆಲ ವರ್ಷಗಳ ಹಿಂದೆ ಅಮೆರಿಕದ ದುಬಾರಿ

ಒಂದೇ ಬಾರಿ 14 ಹೊಸ ಪ್ರಾಜೆಕ್ಟ್ ಘೋಷಿಸಿದ ಮಾರ್ವೆಲ್: ಒಂದೇ ವರ್ಷದಲ್ಲಿ ಬಿಡುಗಡೆ!

$
0
0
ಹಾಲಿವುಡ್‌ ನಲ್ಲಿ ಮಾರ್ವೆಲ್ ಹಾಗೂ ಡಿಸಿ ನಡುವೆ ಒಂದು ರೀತಿ ಸಿನಿಮಾ ಯುದ್ಧವೇ ನಡೆಯುತ್ತಿದೆ. ಕಲೆಕ್ಷನ್, ಹೆಚ್ಚು ಕಂಟೆಂಟ್ ಅನ್ನು ಗಣನೆಗೆ ತೆಗೆದುಕೊಂಡರೆ ಗೆಲುವು ಮಾರ್ವೆಲ್‌ನದ್ದು. ಆದರೆ ಗುಣಮಟ್ಟದಲ್ಲಿ ಗೆಲುವು ಡಿಸಿಯದ್ದು. ಸೂಪರ್‌ಹೀರೋ ಸಿನಿಮಾಗಳಿಗೆ ಅಥವಾ ಅತಿಮಾನುಷ ಕತೆಯುಳ್ಳ ಸಿನಿಮಾಗಳಿಗೆ ಇರುವ ಮಾರುಕಟ್ಟೆ ಶಕ್ತಿಯನ್ನು ತೋರಿಸಿದ್ದು ಮಾರ್ವೆಲ್. 'ಅವೇಂಜರ್ಸ್', 'ಥಾರ್', 'ಐರನ್ ಮ್ಯಾನ್', 'ಕ್ಯಾಪ್ಟನ್ ಅಮೆರಿಕ', 'ಕ್ಯಾಪ್ಟನ್

ಕೊರಿಯನ್ ವೆಬ್ ಸರಣಿ 'ಸ್ಕ್ವಿಡ್ ಗೇಮ್ಸ್'ನಲ್ಲಿ 'ಟೈಟ್ಯಾನಿಕ್' ಸ್ಟಾರ್!

$
0
0
ಭಾರತದಲ್ಲಿ ಬಾಲಿವುಡ್ ಹೇಗೆ ಮೌಲ್ಯ ಕಳೆದುಕೊಂಡು ದಕ್ಷಿಣ ಭಾರತ ಚಿತ್ರರಂಗ ಮುನ್ನೆಲೆಗೆ ಬರುತ್ತಿದೆಯೋ ಅಂತೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಲಿವುಡ್‌ ಸಹ ಹಿನ್ನೆಡೆ ಅನುಭವಿಸುತ್ತಿದೆ. ಕೊರಿಯನ್ ಚಿತ್ರರಂಗ ಹಾಲಿವುಡ್‌ ಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಿದೆ. ಕೊರಿಯನ್ ಸಿನಿಮಾ ಹಾಗೂ ವೆಬ್ ಸರಣಿಗಳು ಅದ್ಯಾವ ಮಟ್ಟಿಗೆ ವಿಶ್ವ ಪ್ರೇಕ್ಷಕರನ್ನು ಆಕರ್ಷಿಸಿವೆಯೆಂದರೆ ಹಾಲಿವುಡ್‌ನ ಸ್ಟಾರ್ ನಟ-ನಟಿಯರು ಸಹ ಕೊರಿಯನ್ ಸಿನಿಮಾಗಳಲ್ಲಿ, ವೆಬ್

'ಟೈಟಾನಿಕ್' ಸಿನಿಮಾದ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲು!

$
0
0
'ಟೈಟಾನಿಕ್' ಸಿನಿಮಾದ ಮೂಲಕ ವಿಶ್ವಕ್ಕೆ ಜನಪ್ರಿಯವಾಗಿದ್ದ ಹಾಲಿವುಡ್‌ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರೊಯೇಷಿಯಾದಲ್ಲಿ 'ಲೀ' ಅನ್ನೋ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆಸ್ಕರ್ ಪ್ರಶಸ್ತಿ ಗೆದ್ದಿರೋ ಹಾಲಿವುಡ್ ನಟಿ ಕೇಟ್ ವಿನ್ಸ್‌ಲೆಟ್ 'ಲೀ' ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಈ ವೇಳೆ ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೆಳಗೆ ಬಿದ್ದಿದ್ದರಿಂದ ಪೆಟ್ಟಾಗಿದೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು

'ಅವತಾರ್' ಸಿನಿಮಾ ಮರು ಬಿಡುಗಡೆ: ಇದೆ ಹಲವು ವಿಶೇಷತೆ!

$
0
0
2009 ರಲ್ಲಿ ತೆರೆಗೆ ಬಂದಿದ್ದ ಹಾಲಿವುಡ್ ಸಿನಿಮಾ 'ಅವತಾರ್' ಸಿನಿಮಾ ಪ್ರೇಮಿಗಳ ಸ್ಮೃತಿಯಿಂದ ಮರೆಯಾಗಿಲ್ಲ. ಸುಲಭಕ್ಕೆ ಮರೆಯುವಂತಹಾ ಸಿನಿಮಾ ಸಹ ಅದಾಗಿರಲಿಲ್ಲ. 2009 ರಲ್ಲಿ ತೆರೆಗೆ ಬಂದಿದ್ದ 'ಅವತಾರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. 2019 ರಲ್ಲಿ 'ಅವೇಂಜರ್ಸ್; ಎಂಡ್ ಗೇಮ್' ಬರುವ ವರೆಗೆ ಆ ಸಿನಿಮಾದ ದಾಖಲೆಗಳನ್ನು ಯಾರೂ ಅಳಿಸಲಿಕ್ಕಾಗಿರಲಿಲ್ಲ. ಈಗ ಈ

ಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆ

$
0
0
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದ ಬಳಿಕ ಒಟಿಟಿಯಲ್ಲಿಯೂ ತನ್ನ ಜೈತ ಯಾತ್ರೆ ಮುಂದುವರೆದಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'RRR' ಸಿನಿಮಾ ಬಿಡುಗಡೆ ಆದ ಬಳಿಕ ವಿಶ್ವದಾದ್ಯಂತ ಜನ ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ತಂಡ ಇನ್ನೂ ಹೆಚ್ಚು ರಾಷ್ಟ್ರಗಳಿಗೆ ಸಿನಿಮಾವನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜಮೌಳಿ

ಸಿನಿಮಾ ದಿನದ ಬಂಪರ್ ಆಫರ್: ಅವತಾರ್ 3D ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆ ಕೇವಲ 75!

$
0
0
  ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಅವತಾರ್ 2009ರಲ್ಲಿ ತೆರೆಕಂಡು ಗಲ್ಲಾ ಪೆಟ್ಟಿಗೆಯನ್ನು ಅಕ್ಷರಶಃ ಲೂಟಿ ಮಾಡಿತ್ತು. ಅವತಾರ್ ಬಿಡುಗಡೆಯಾದ ನಂತರ ಅಲ್ಲಿಯವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತು. ಹೀಗೆ ಅಂದು ಅವತಾರ್ ನಿರ್ಮಿಸಿದ್ದ ದಾಖಲೆಯನ್ನು




Latest Images